ನಾಪತ್ತೆ
Update: 2020-01-12 22:33 IST
ಕೋಟ, ಜ.12: ತೆಕ್ಕಟ್ಟೆ ಗ್ರಾಮಟ ಅರೆಬೈಲು ನಿವಾಸಿ ರಾಘವೇಂದ್ರ ಶೆಟ್ಟಿ ಎಂಬವರು 2016ರ ಎಪ್ರಿಲ್ ತಿಂಗಳಲ್ಲಿ ಹೋಟೆಲ್ ಕೆಲಸಕ್ಕೆಂದು ಮನೆ ಯಿಂದ ಹೋದವರು ಈವೆರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.