×
Ad

ಪೊಟ್ಟೊಳಿಕೆ: ಜ.17ರಂದು ಎನ್ ಆರ್ ಸಿ, ಸಿಎಎ ವಿರುದ್ಧ ಪ್ರತಿಭಟನೆ

Update: 2020-01-16 20:30 IST

ಉಳ್ಳಾಲ: ಪೌರ ಸಂರಕ್ಷಣಾ ಸಮಿತಿ ಮಂಜನಾಡಿ ಮತ್ತು ನರಿಂಗಾನ ಇದರ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಎನ್ ಆರ್ ಸಿ, ಸಿಎಎ ವಿರುದ್ಧ ಪ್ರತಿಭಟನೆ ಕಾರ್ಯಕ್ರಮವು ಜ.17ರ ಮಧ್ಯಾಹ್ನ 2.30ಕ್ಕೆ ನರಿಂಗಾನ ಗ್ರಾಮ ಅಲ್ ಮದೀನ ಬಳಿಯ ಪೊಟ್ಟೊಳಿಕೆಯಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News