ಜುಬೈಲ್ : ಎಡ್ಕೊ ಹೆಲ್ಪ್ ಲೈನ್ ಮಂಗಳೂರು 3ನೇ ವಾರ್ಷಿಕೋತ್ಸವ

Update: 2020-01-17 09:05 GMT

ಜುಬೈಲ್ : ಎಡ್ಕೊ ಹೆಲ್ಪ್ ಲೈನ್ ಮಂಗಳೂರು ಇದರ  3ನೆ ವಾರ್ಷಿಕೋತ್ಸವವು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಇತ್ತೀಚೆಗೆ ನಡೆಯಿತು.

ಎಡ್ಕೊ ಹೆಲ್ಪ್ ಲೈನ್ ಮಂಗಳೂರು, ಎಡ್ಕೊ ರಿಲೀಫ್ ತಂಡವು ದ.ಕ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಲವಾರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು, ವಾರ್ಷಿಕೋತ್ಸವದ ಅಂಗವಾಗಿ ಅಸಹಾಯಕರು ಹಾಗು ನಿರ್ಗತಿಕರಿಗೆ ಸಹಾಯ ಹಸ್ತ ನೀಡುತ್ತಿದೆ.

ಕಾರ್ಯಕ್ರಮದಲ್ಲಿ ಎಡ್ಕೊ ರಿಲೀಫ್ ತಂಡದ ಅಧ್ಯಕ್ಷ ಸಿದ್ದೀಕ್ ಅಮ್ಮೆಮ್ಮಾರ್, ಉಪಾಧ್ಯಕ್ಷ ರಫೀಕ್ ಎಸ್.ಕೆ., ಖಜಾಂಜಿ ಶೇಕ್ ಮುಲ್ಕಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News