ಪಲ್ಸ್ ಪೊಲಿಯೋ: ಉಡುಪಿ ಜಿಲ್ಲೆ ಶೇ.98.83 ಸಾಧನೆ

Update: 2020-01-19 16:52 GMT

ಉಡುಪಿ, ಜ.19: ಉಡುಪಿ ಜಿಲ್ಲೆಯ 0-5ವರ್ಷದೊಳಗಿನ 74846 ಮಕ್ಕಳ ಪೈಕಿ 73970 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಮೂಲಕ ಶೇ.98.83ರಷ್ಟು ಸಾಧನೆ ಮಾಡಲಾಗಿದೆ.

ಉಡುಪಿ ತಾಲೂಕಿನ 34320 ಮಕ್ಕಳಲ್ಲಿ 34228(ಶೇ.99.73), ಕುಂದಾ ಪುರ ತಾಲೂಕಿನ 27328 ಮಕ್ಕಳ ಪೈಕಿ 26898(ಶೇ.98.43), ಕಾರ್ಕಳ ತಾಲೂಕಿನ 13198 ಮಕ್ಕಳಲ್ಲಿ 12844(97.32) ಮಕ್ಕಳಿಗೆ ಲಸಿಕೆ ಹಾಕ ಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News