ಸುದರ್ಶನ ಶೆಟ್ಟರಿಗೆ ಡಾಕ್ಟರೇಟ್

Update: 2020-01-20 16:30 GMT

ಉಡುಪಿ, ಜ.20: ಪೂರ್ಣಪ್ರಜ್ಞ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುದರ್ಶನ ಶೆಟ್ಟಿ ಇವರು ಸುರತ್ಕಲ್ ಎನ್‌ಐಟಿಕೆಯ ಪ್ರಾಧ್ಯಾಪಕರಾದ ಡಾ. ಎ.ನಿತ್ಯಾನಂದ ಶೆಟ್ಟಿ ಮಾರ್ಗದರ್ಶನ ಹಾಗೂ ಎನ್‌ಐಟಿಕೆಯ ಮೆಟಲರ್ಜಿಕಲ್ ಆಂಡ್ ಮೆಟೀರಿಯಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಜಗನ್ನಾಥ ನಾಯಕ್ ಇವರ ಸಹ ಮಾರ್ಗದರ್ಶನದಲ್ಲಿ ‘ಕರೋಷನ್ ಇನಹಿಬಿಷನ್ ಸ್ಟಡೀಸ್ ಆಫ್ ಜಿಎ9 ಮ್ಯಾಗ್ನೇಷಿಯಂ ಎಲಾಯ್ ಇನ್ ಕ್ಲೋರೈಡ್ ಆಂಡ್ ಸಲ್ಫೇಟ್ ಮೀಡಿಯಾ’ ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಸುರತ್ಕಲ್‌ನ ನೇಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News