ವಲವೂರು: ಜ.26ರಂದು ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

Update: 2020-01-25 11:48 GMT

ಫರಂಗಿಪೇಟೆ : 'ಆರೋಗ್ಯ ಮತ್ತು ಸೋಷಿಯಲ್ ಯೂತ್ ಫೌಂಡೇಶನ್ ಮಾರಿಪ್ಪಳ್ಳ' ಇದರ ಜಂಟಿ ಆಶ್ರಯದಲ್ಲಿ ಜ.26 ರಂದು  ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ವಲವೂರು ಜುಮಾ ಮಸೀದಿ ಹತ್ತಿರ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಸೋಷಿಯಲ್ ಯೂತ್ ಫೌಂಡೇಶನ್ ಮಾರಿಪ್ಪಳ್ಳ ಇದರ ಅಧ್ಯಕ್ಷ ಫಯಾಝ್ ಮಾರಿಪ್ಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News