ಬಸ್ತಿಪಡ್ಪು ಫ್ರೆಂಡ್ಸ್ ಸರ್ಕಲ್: ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

Update: 2020-01-27 17:08 GMT
 ಇಬ್ರಾಹೀಂ

ಉಳ್ಳಾಲ: ಬಸ್ತಿಪಡ್ಪು ಫ್ರೆಂಡ್ಸ್ ಸರ್ಕಲ್ ಇದರ ನೂತರ ಸಾಲಿನ ವಾರ್ಷಿಕ ಮಹಾಸಭೆಯು ಸಲೀಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ 2020-21ರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಇಬ್ರಾಹೀಂ, ಉಪಾಧ್ಯಕ್ಷರಾಗಿ ಇಮ್ತಿಯಾಝ್, ಕಾರ್ಯದರ್ಶಿಯಾಗಿ ಇಮ್ರಾನ್, ಕೋಶಾಧಿಕಾರಿಯಾಗಿ ಸಮದ್, ಕಮಿಟಿ ಸದಸ್ಯರಾಗಿ ಹನೀಫ್, ಸಲೀಂ, ಅಫ್ತಾಬ್, ಶರೀಫ್, ಸಿದ್ದೀಕ್, ಮುನ್ನ, ನೌಶಾದ್, ಮುದಸ್ಸರ್ ಅವರನ್ನು ಆಯ್ಕೆ ಮಾಡಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News