ಮಂಗಳೂರು: ಜ.29-30ರಂದು ಜೆಪ್ಪು ರೈಲ್ವೆ ಗೇಟ್ ಬಂದ್

Update: 2020-01-28 16:28 GMT

ಮಂಗಳೂರು, ಜ. 28: ಹಳಿ ತಪಾಸಣೆ ಮತ್ತು‌‌ ನಿರ್ವಹಣೆಯ ಹಿನ್ನೆಲೆಯಲ್ಲಿ ಜ. 29ರ ರಾತ್ರಿ 8ರಿಂದ ಜ.30ರ ಸಂಜೆ 5ರವರೆಗೆ ಜೆಪ್ಪು ಮಹಾಕಾಳಿಪಡ್ಪು ಬಳಿ ಇರುವ ರೈಲ್ವೆ ಗೇಟ್ ಅನ್ನು ಮುಚ್ಚಲಾಗುವುದು.

ಹಾಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುವ ಸಾರ್ವಜನಿಕರು ಗೋರಿಗುಡ್ಡ ಅಥವಾ ಪಂಪ್‌ವೆಲ್ ಮೂಲಕ ಪ್ರಯಾಣಿಸಲು ರೈಲ್ವೆ ಇಲಾಖೆ ಪ್ರಕಟನೆಯಲ್ಲಿ‌ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News