ಉಡುಪಿ: ​ಮಾಜಿ ಸೈನಿಕರಿಗೆ ಉದ್ಯೋಗ ಮೇಳ

Update: 2020-01-29 15:24 GMT

ಉಡುಪಿ, ಜ.29: ಮಹಾ ನಿರ್ದೇಶಕರು, ಪುನರ್ವಸತಿ ಹೊಸದಿಲ್ಲಿ ಇವರು ಸಿಐಐ ಸಹಯೋಗದೊಂದಿಗೆ ವಾಯುಸೇನೆ ತರಬೇತಿ ಮುಖ್ಯಾಲಯದ, 16 ಟೆಟ್ರಾ ಶಾಲೆ, ವಾಯುಸೇನೆ ನೆಲೆ ಜಾಲಹಳ್ಳಿ ಬೆಂಗಳೂರು ಇಲ್ಲಿ, ಫೆ.19ರಂದು ಮಾಜಿ ಸೈನಿಕರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಉದ್ಯೋಗಾಂಕ್ಷಿ ಮಾಜಿ ಸೈನಿಕರು ತಮ್ಮ ವೈಯಕ್ತಿಕ ಮಾಹಿತಿ (ಸಿವಿ)ಯ ಆರು ಪ್ರತಿಗಳೊಂದಿಗೆ ಹಾಗೂ ಮಾಜಿ ಸೈನಿಕರ ಗುರುತಿನ ಚೀಟಿ ಮತ್ತು ಆಧಾರ್‌ಕಾರ್ಡ್‌ಗಳೊಂದಿಗೆ ಹಾಜರಾಗುವಂತೆ ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News