×
Ad

ಬೋಳಿಯಾರು ಮಸೀದಿಗೆ ಚುನಾವಣಾಧಿಕಾರಿ ನೇಮಕ

Update: 2020-02-03 15:50 IST

ಮಂಗಳೂರು, ಫೆ. 2: ಬೋಳಿಯಾರು ಮುಹಿಯುದ್ದೀನ್ ಜುಮಾ ಮಸೀದಿ ಇದರ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಗೆ ಚುನಾವಣಾಧಿಕಾರಿಯಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿಯ ಸುಪರಿಟೆಂಡೆಂಟ್ ಹಸನ್ ಹಾಜಿ ಶೇಖ್ ಹಸನ್ ಸಾಹೇಬ್‌ರನ್ನು ಕರ್ನಾಟಕ ಸರಕಾರ ವಕ್ಫ್ ಬೋರ್ಡ್ ನೇಮಕ ಮಾಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News