×
Ad

ಹರಿಣಾಕ್ಷಿಗೆ ಪಿಎಚ್‌ಡಿ ಪದವಿ

Update: 2020-02-03 20:31 IST

ಉಡುಪಿ, ಫೆ.3: ‘ಮೊಗವೀರ ಮಹಿಳೆಯರ ರಾಜಕೀಯ ಸಬಲೀಕರಣ- ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ’ ಎಂಬ ವಿಷಯದ ಮೇಲೆ ಕೊಡವೂರಿನ ಹರಿಣಾಕ್ಷಿ ಅವರು ಸಲ್ಲಿಸಿದ್ದ ಪ್ರೌಢ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪಿಹೆಚ್‌ಡಿ ಪದವಿಯನ್ನು ನೀಡಿದೆ ಎಂದು ಕನ್ನಡ ಹಂಪಿ ವಿಶ್ವವಿದ್ಯಾಲುದ ಕುಲಸಚಿವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News