×
Ad

ಫೆ. 4 : ಬೊಳ್ಳೂರಿನಲ್ಲಿ 37ನೇ ವಾರ್ಷಿಕ ಧಪ್ ರಾತಿಬ್ ಕಾರ್ಯಕ್ರಮಕ್ಕೆ ಚಾಲನೆ

Update: 2020-02-03 23:34 IST

ಮಂಗಳೂರು: ಮುಹಿಯುದ್ದೀನ್ ಜುಮಾ ಮಸೀದಿ, ಲಿಯಾವುಲ್ ಇಸ್ಲಾಂ ದಪ್ಪ್ ಕಮಿಟಿ ಬೋಳ್ಳೂರು ಹಳೆಯಂಗಡಿ ಇದರ ವತಿಯಿಂದ 37 ನೇ ವಾರ್ಷಿಕ ರಿಫಾಯ್ಯೀಯ ದಪ್ಪ್ ರಾತಿಬ್, ಧಾರ್ಮಿಕ ಮತಪ್ರವಚನ  ಕಾರ್ಯಕ್ರಮವು ಫೆ. 4 ರಿಂದ 8ರವರೆಗೆ ನಡೆಯಲಿದೆ.

ಫೆ. 4 ರಿಂದ 6ರವರೆಗೆ ವಿವಿಧ ಧಾರ್ಮಿಕ ಪಂಡಿತರಿಂದ ಮತ ಪ್ರಭಾಷಣ ನಡೆಯಲಿದ್ದು, ಫೆ 7ರಂದು ಮಗ್ರಿಬ್ ನಮಾಝ್ ಬಳಿಕ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News