×
Ad

ಉಳ್ಳಾಲ: ಬುಸ್ತಾನುಲ್ ಉಲೂಂ ಯೂತ್ ಅಸ್ಸೋಸಿಯೇಶನ್ ನೂತನ ಪದಾಧಿಕಾರಿಗಳ ಆಯ್ಕೆ

Update: 2020-02-04 22:55 IST

ಉಳ್ಳಾಲ: ಬುಸ್ತಾನುಲ್ ಉಲೂಂ ಯೂತ್ ಅಸ್ಸೋಸಿಯೇಶನ್ ಪೇಟೆ ಉಳ್ಳಾಲ ಇದರ ನೂತನ ಸಾಲಿನ ವಾರ್ಷಿಕ ಮಹಾಸಭೆಯು ಸಲೀಂ ಝೈದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ 2020-21ರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ತೌಸೀಫ್, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಬಸ್ತಿಪಡ್ಪು, ಕಾರ್ಯದರ್ಶಿಯಾಗಿ ಅಝೀಮ್ ಬಸ್ತಿಪಡ್ಪು , ಜಂಟಿ ಕಾರ್ಯದರ್ಶಿಯಾಗಿ ಶರಫತ್ ಬಸ್ತಿಪಡ್ಪು, ಖಜಾಂಜಿಯಾಗಿ ಆಫ್ರೀದ್ ಕೊಟ್ಟಾರ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News