ಫೆ.20-23: ಹಿದಾಯತ್ ನಗರಲ್ಲಿ ಸ್ವಲಾತ್ ವಾರ್ಷಿಕ
Update: 2020-02-07 22:12 IST
ಉಳ್ಳಾಲ, ಫೆ.7: ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಪ್ರತಿವಾರ ನಡೆಯುವ ಸ್ವಲಾತ್ ಮಜ್ಲಿಸ್‌ನ 20ನೇ ವಾರ್ಷಿಕ ಕಾರ್ಯಕ್ರಮವು ಫೆ. 20ರಿಂದ 23ರವರಗೆ ಜರುಗಲಿದೆ.
ಬೇಕಲ್ ಉಸ್ತಾದ್, ಕೆಸಿ ರೋಡ್ ಉಸ್ತಾದ್, ಅಸೈಯದ್ ಜಲಾಲುದ್ದೀನ್ ತಂಙಳ್‌ಪೊಸೋಟ್, ಮುನೀರ್ ಸಖಾಫಿ ಕೆಸಿ ರೋಡ್, ರಫೀಕ್ ಸಅದಿ ದೇಲಂಪಾಡಿ, ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ, ಅಸೈಯದ್ ಸಿಟಿಎಂ ಸಲೀಂ ಅಸ್ಸಖಾಫ್ ತಂಙಳ್ ಕೆಸಿ ರೋಡ್ ಭಾಗವಹಿ ಸುವರು ಎಂದು ಅಧ್ಯಕ್ಷ ಹಾಜಿ ಎನ್‌ಎಸ್ ಉಮರ್ ಮಾಸ್ಟರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.