ಫೆ.9: ಕಿನ್ಯದಲ್ಲಿ ರಕ್ತದಾನ ಶಿಬಿರ
Update: 2020-02-07 22:13 IST
ಉಳ್ಳಾಲ, ಫೆ.7: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್, ಎಸ್‌ವೈಎಸ್ ಕಿನ್ಯ ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲೆ ಬ್ಲಡ್ ಸೈಬೋ ಇದರ 138ನೇ ರಕ್ತದಾನ ಶಿಬಿರವು ಕೆಎಂಸಿ ಆಸ್ಬತ್ರೆಯ ಸಹಭಾಗಿತ್ವದಲ್ಲಿ ಫೆ.9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1:30ರವರೆಗೆ ಕಿನ್ಯ ಬೆಳರಿಂಗೆ ಸರಕಾರಿ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.