ನಾಪತ್ತೆ

Update: 2020-02-14 16:53 GMT

ಶಿರ್ವ, ಫೆ.14: ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜು ಬಳಿಯ ನಿವಾಸಿ ಫಿಲಿಪ್ ಡಿಸೋಜ(71) ಎಂಬವರು ಮನೆಯಿಂದ ಫೆ.10ರಂದು ಹೋದವರು ಈವರೆಗೆ ವಾಪಾಸ್ ಬಾರದೆ ನಾಪತ್ತೆಯಾಗಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News