ಉಡುಪಿಯಲ್ಲಿ ಪಾಪ್ಯುಲರ್ ಫ್ರಂಟ್ ದಿನಾಚರಣೆ

Update: 2020-02-19 15:08 GMT

ಉಡುಪಿ, ಫೆ.19: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ವಿಭಾಗದ ವತಿಯಿಂದ ಪಾಪ್ಯುಲರ್ ಫ್ರಂಟ್ ದಿನಾಚರಣೆಯನ್ನು ಉಡುಪಿಯ ಫ್ರೆಂಡ್ಸ್ ಫೌಂಡೇಶನ್ ಕಚೇರಿ ಎದುರು ಇತ್ತೀಚೆಗೆ ಆಚರಿಸಲಾಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ನಜೀರ್ ಉಡುಪಿ ಧ್ವಜಾರೋಹಣ ನೆರವೇರಿಸಿದರು. ಪಿಎಫ್‌ಐ ಉಡುಪಿ ವಿಭಾಗದ ಅಧ್ಯಕ್ಷ ಬಶೀರ್ ಅಂಬಾಗಿಲು, ಮಜೀದ್ ನಿಟ್ಟೂರು, ರಿಯಾಜ್ ಆದಿ ಉಡುಪಿ ಹಾಗೂ ಅಬ್ದುಲ್ ವಾಹೀದ್ ಉಪಸ್ಥಿತರಿದ್ದರು. ಶಫೀಕ್ ಉಡುಪಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News