×
Ad

79 ಹೊಸ ಸೋಂಕು ಪ್ರಕರಣಗಳು

Update: 2020-02-19 23:56 IST

ಟೋಕಿಯೊ (ಜಪಾನ್), ಫೆ. 19: ಜಪಾನ್‌ನ ಯೊಕೊಹಾಮದಲ್ಲಿ ದಿಗ್ಬಂಧನದಲ್ಲಿರುವ ‘ಡೈಮಂಡ್ ಪ್ರಿನ್ಸೆಸ್’ ಪ್ರವಾಸಿ ಹಡಗಿನಲ್ಲಿ ಹೊಸದಾಗಿ 79 ಕೊರೋನವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಇದರೊಂದಿಗೆ ಹಡಗಿನಲ್ಲಿ ಮಾರಕ ಸೋಂಕು ದೃಢೀಕರಣಗೊಂಡ ಒಟ್ಟು ಪ್ರಕರಣಗಳ ಸಂಖ್ಯೆ 621ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News