ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತಾ ಕಾರ್ಯಾಗಾರ

Update: 2020-02-20 12:29 GMT

ಭಟ್ಕಳ : ಸ್ಪಂದನ ಭಟ್ಕಳ ಹಾಗೂ ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ವತಿಯಿಂದ ಎಫ್.ಡಿ.ಎ. ಮತ್ತು ಎಸ್.ಡಿ.ಎ. ಹುದ್ದೆಯ ಪಠ್ಯಕ್ರಮ ಹಾಗೂ ಪೂರ್ವ ಸಿದ್ಧತೆಗಳ ಒಂದು ದಿನದ ತರಬೇತಿ  ಕಾರ್ಯಾಗಾರ ನಗರದ ಆಸರಕೇರಿಯ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ತಾನದ ಸಭಾಭವನದಲ್ಲಿ ಫೆ.23ರಂದು  ಬೆಳಗ್ಗೆ 9 ಗಂಟೆಯಿಂದ ಸಂಜೆ 5ರತನಕ ನಡೆಯಲಿದೆ.

ಫೆ.22ರ ಮಧ್ಯಾಹ್ನ 1 ಗಂಟೆಯ ಒಳಗೆ  ಹೆಸರನ್ನು ನೊಂದಾಯಿಸಿದ  ಮೊದಲ  50 ಅಕಾಂಕ್ಷಿಗಳಿಗೆ ಆದ್ಯತೆ  ನೀಡಲಾಗುವುದು ಎಂದು  ಸಂಘಟಕರು ತಿಳಿಸಿದ್ದಾರೆ.

ತರಬೇತಿ ಅವಧಿಯಲ್ಲಿ  ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ರಾಘವೇಂದ್ರ ನಾಯ್ಕ, 9620111625, ಭವಾನಿ ಶಂಕರ್ 9972282923, ಪಾಂಡುರಂಗ ನಾಯ್ಕ 9448318776, ಭಾಸ್ಕರ ನಾಯ್ಕ 8618964405 ಮಹೇಸ ನಾಯ್ಕ 9844994066 ಇವರನ್ನು ಸಂಪರ್ಕಿಸಲು ಕೋರವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News