ಉಡುಪಿ ಗೀತಾಂಜಲಿ ಸಿಲ್ಕ್ಸ್: ರೆಡ್‌ಡಾಟ್ ವಿಸ್ಮಯದ ರಿಯಾಯಿತಿಗೆ ಉತ್ತಮ ಸ್ಪಂದನೆ

Update: 2020-02-20 14:31 GMT

ಉಡುಪಿ, ಫೆ.20: ಉಡುಪಿಯ ಹೃದಯ ಭಾಗದಲ್ಲಿರುವ ಪ್ರಸಿದ್ಧ ವಸ್ತ್ರ ಮಳಿಗೆ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ರೆಡ್‌ಡಾಟ್ ವಿಸ್ಮಯದ ರಿಯಾಯಿತಿ ಮಾರಾಟಕ್ಕೆ ಗ್ರಾಹಕರಿಂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಭಾರತದ ನಾರಿಯರ ಮನಮೆಚ್ಚುವ ಸೀರೆಗಳಾದ ಕಾಂಚಿಪುರಂ, ಧರ್ಮಾವರಂ, ಪೊಚಂಪಲ್ಲಿ, ಮೈಸೂರು ಸಿಲ್ಕ್ಸ್, ಬಾರ್ಡ್‌ರ್ ಸೀರೆ, ಪಟೊಲ ಸಿಲ್ಕ್ಸ್, ಟಸ್ಸರ್ ಸಿಲ್ಕ್ಸ್, ಲಿನೆನ್ ಸೀರೆ, ಬನಾರಸ್, ಕಾಟನ್, ಸಿಫಾನ್, ಫ್ಯಾನ್ಸಿ, ಸಿಂಥೆಟಿಕ್, ನೆಟ್ಟೆಡ್ ಸೀರೆ ಹಾಗೂ ಫ್ಯಾನ್ಸಿ ಮೆಟಿರಿಯಲ್, ಎಲ್ಲ ಬಗೆಯ ಮ್ಯಾಚಿಂಗ್ ಬಟ್ಟೆಗಳು ಮತ್ತು ಲೇಡೀಸ್ ರೆಡಮೆಡ್ ಉಡುಪುಗಳಾದ ಗಾಗ್ರಚೋಲಿ, ಗೌನ್, ಕ್ರಾಪ್‌ಟಾಪ್, ಪ್ಲಾಜೋ ಸೆಟ್, ಸೈಟ್‌ಸ್ಲಿಟ್ ಚೂಡಿದಾರ್, ವೆಸ್ಚ್‌ಔಟ್ ಫಿಟ್, ಕುರ್ತಟಾಪ್, ಫ್ಯಾನ್ಸಿ ಟಾಪ್, ಡ್ರೆಸ್ ಮೆಟೆರಿಯಲ್ಸ್, ಜೀನ್ಸ್, ನೈಟ್‌ವೇಲ್ಸ್ ಮತ್ತು ಮಕ್ಕಳ ಉಡುಪುಗಳಾದ ಫ್ರಾಕ್, ಚೂಡಿದಾರ್, ಗೌನ್ಸ್, ವೆಸ್ಟರ್ನ್ ಚಾಯ್ಸ್, ಸೂಟ್ ಶೆರವಾನಿ, ಜೀನ್ಸ್, ಶರ್ಟ್, ಟೀಶರ್ಟ್, ಶಾರ್ಟ್ಸ್ ಇನ್ನಿತರ ಉಡುಪುಗಳು ಮತ್ತು ಪುರುಷರ ಫಾರ್ಮಲ್ಸ್, ಕ್ಸಾಸುವಲ್ಸ್ ಉಡುಪುಗಳು, ಮೆನ್ಸ್ ಎತ್ನಿಕ್‌ವೇರ್, ಸೂಟ್, ಶೆರವಾನಿ, ಕುರ್ತ ಇನ್ನಿತರ ಉಡುಪುಗಳು ಹಾಗೂ ಬೆಡ್‌ಶೀಟ್, ಬ್ಲಾಂಕೆಟ್ಸ್, ಫ್ಲೋರ್‌ಮ್ಯಾಟ್ಸ್, ಸೋಫಾಕವರ್ ಈ ವಿಸ್ಮಯದ ರಿಯಾಯಿತಿಯ ದರದ ಅಡಿಯಲ್ಲಿ ಬರುತ್ತದೆ.

ಈ ವಿಸ್ಮಯದ ರಿಯಾಯಿತಿಯನ್ನು ಗ್ರಾಹಕರು ಉತ್ತಮ ರೀತಿಯಲ್ಲಿ ಸದು ಪಯೋಗಪಡಿಸಿಕೊಳ್ಳಬೇಕು ಎಂದು ಗೀತಾಂಜಲಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News