ಮಲ್ಪೆ: ಯಾಂತ್ರಿಕ ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಆಯ್ಕೆ

Update: 2020-02-21 14:12 GMT

ಉಡುಪಿ, ಫೆ.21: ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ರಾಮಚಂದ್ರ ಕುಂದರ್, ಉಪಾಧ್ಯಕ್ಷರಾಗಿ ಪ್ರಕಾಶ್ ಜಿ. ಬಂಗೇರ ಹಾಗೂ ನಿರ್ದೇಶಕರಾಗಿ ಪ್ರಭಾಕರ್, ಪ್ರಭಾಕರ ಸುವರ್ಣ, ಉಮೇಶ್ ಕಾಂಚನ್, ಜಗನ್ನಾಥ ಕೆ, ಸೋಮನಾಥ ಕಾಂಚನ್, ಅಶೋಕ್ ಎ.ಮೆಂಡನ್, ಗೋಪಾಲ ಸುವರ್ಣ, ರತ್ನ, ಅನಿತಾ ಎ. ಸಾಲ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ನಿರ್ವಚನಾಧಿಕಾರಿಯಾಗಿ ಕೆ.ಆರ್. ರೋಹಿತ್ ಕಾರ್ಯನಿವಹಿರ್ಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News