×
Ad

ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2020-02-23 20:49 IST

ಕಾರ್ಕಳ, ಫೆ.23: ಪತ್ತೊಂಜಿಕಟ್ಟೆ ನಿತ್ಯಾನಂದ ಇಂಡಸ್ಟ್ರೀಸ್ ಸಮೀಪ ಫೆ.22ರಂದು ಬೆಳಗ್ಗೆ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಕಾರ್ಕಳ ಎಸ್‌ಬಿಸಿ ರಸ್ತೆಯ ಸುಮಂತ ಪೂಜಾರಿ(22) ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಕಾರು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News