ಕೊಲ್ಲೂರು: ಮನ್ಮಹಾರಥೋತ್ಸವ

Update: 2020-02-24 16:37 GMT

ಉಡುಪಿ, ಫೆ.24: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವರ್ಷಾವಧಿ ಉತ್ಸವವು ಮಾರ್ಚ್ 10ರಿಂದ 19ರವರೆಗೆ ನಡೆಯಲಿದ್ದು, ಮಾರ್ಚ್ 17ರಂದು ಮನ್ಮಹಾರಥೋತ್ಸವವು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News