×
Ad

ಫೆ.26ರಂದು ಕಿನ್ಯಕ್ಕೆ ಖಲೀಲ್ ಹುದವಿ

Update: 2020-02-25 23:22 IST

ಉಳ್ಳಾಲ: ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯುತ್ತಿರುವ ಕೂಟು ಝಿಯಾರತ್ ಪ್ರಯುಕ್ತ  ಫೆ.26ರಂದು ಖಲೀಲ್ ಹುದವಿ ಅಲ್ ಮಾಲಿಕಿ ಆಗಮಿಸಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News