ನಾಪತ್ತೆ
Update: 2020-02-29 22:04 IST
ಶಿರ್ವ, ಫೆ.29: ಕುರ್ಕಾಲು ಗ್ರಾಮದ ಸುಭಾಸ್‌ನಗರ ನಿವಾಸಿ ಉಪೇಂದ್ರ ಆಚಾರ್ಯ(60) ಎಂಬವರು ಫೆ.27ರಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.