×
Ad

ಉಳ್ಳಾಲ: ಹಾಜಿ ಯುಎಚ್ ಮುಹಮ್ಮದ್‌ ನಿಧನ

Update: 2020-03-01 18:02 IST

ಮಂಗಳೂರು, ಮಾ.1: ಉಳ್ಳಾಲ ಹಳೆಕೋಟೆಯ ನಿವಾಸಿ ಸೈಯದ್ ಮದನಿ ವಿದ್ಯಾಸಂಸ್ಥೆಗಳ ಸಂಚಾಲಕ, ಸೈಯದ್ ಮದನಿ ಅರಬಿಕ್ ಟ್ರಸ್ಟ್ ನ ಮಾಜಿ ಉಪಾಧ್ಯಕ್ಷ, ಮಸ್ಜಿದ್ ಅಲ್ ಕರೀಂನ ಮಾಜಿ ಅಧ್ಯಕ್ಷ ಹಾಜಿ ಯುಎಚ್ ಮುಹಮ್ಮದ್ (70) ರವಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News