ಮಟ್ಕಾ: ಓರ್ವನ ಬಂಧನ
Update: 2020-03-01 20:47 IST
ಗಂಗೊಳ್ಳಿ, ಮಾ.1: ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ರಸ್ತೆಯಲ್ಲಿ ಫೆ.29 ರಂದು ಸಂಜೆ ವೇಳೆ ಮಟ್ಕಾ ಜುಗಾರಿ ನಡೆಸುತ್ತಿದ್ದ ಗಂಗೊಳ್ಳಿಯ ಪಂಜು ಪೂಜಾರಿ ಎಂಬಾತನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, ನಗದು ವಶಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.