×
Ad

​ತುಳು ಅಕಾಡಮಿಗೆ ನೇಮಕ

Update: 2020-03-02 18:01 IST

ಮಂಗಳೂರು,ಮಾ. 2: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನಾಮನಿದೇಶಿತ ಸದಸ್ಯರಾಗಿ ಚೇತಕ್ ಪೂಜಾರಿ ಮತ್ತು ಪಿ.ಎಂ.ರವಿ ಮಡಿಕೇರಿ ಹಾಗೂ ಕಡಂದಲೆ ಸುರೇಶ್ ಭಂಡಾರಿ ಅವರನ್ನು ಸರ್ವ ಸದಸ್ಯರ ಸಭೆಯಲ್ಲಿ ಸರಕಾರದ ನಿರ್ದೇಶನದಂತೆ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News