×
Ad

ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅಶೋಕ್ ಶೇಟ್ ಎಂ ಆಯ್ಕೆ

Update: 2020-03-04 17:32 IST

ಮಂಗಳೂರು,ಮಾ.4: ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಮಂಗಳೂರು  ಇದರ ಅಧ್ಯಕ್ಷರಾಗಿ  ಅಶೋಕ ಶೇಟ್ ಎಂ. ಉಪಾಧ್ಯಕ್ಷರಾಗಿ ಪ್ರಮೋದ್ ಶೇಟ್ ಕೆ. ಇವರು ಮುಂದಿನ 5 ವರ್ಷಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ನೀರ್ದೇಶಕರಾಗಿ  ಸುದಾಕರ ಶೇಟ್ ಕೆ., ಶ್ರೀಪಾದ ಬಿ ರಾಯ್ಕರ್., ಗಜೇಂದ್ರ ಶೇಟ್ ಬಿ., ರಮಾನಂದ ಶೇಟ್  ಎಸ್., ಗುರುಪ್ರಸಾದ್  ಶೇಟ್  ಬಿ., ಮನೋಹರ ಶೇಟ್  ಕೆ., ಪುಷ್ಪಾ ಕೆ ಶೇಟ್ , ಸುಭದ್ರಾ ಬಾಯಿ, ಆಯ್ಕೆಯಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News