×
Ad

ಸುರಿಬೈಲು: ಮಾ.6ರಂದು ಆಂಡ್ ನೇರ್ಚೆ ರಾತೀಬ್ ಮಜ್ಲಿಸ್

Update: 2020-03-05 10:17 IST

ವಿಟ್ಲ, ಮಾ.5: ಸುರಿಬೈಲು ದಾರುಲ್ ಅಶ್ ಅರಿಯದಲ್ಲಿ  ಅಜ್ಮೀರ್ ಆಂಡ್ ನೇರ್ಚೆ ಹಾಗೂ ಮಾಸಿಕ ರಿಫಾಯಿ ರಾತೀಬ್ ಮಜ್ಲಿಸ್ ಕಾರ್ಯಕ್ರಮವು ಮಾ.6 ರಂದು ರಾತ್ರಿ 7:30ಕ್ಕೆ ನಡೆಯಲಿದೆ.

  ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದು, ಆದಂ ಫೈಝಿ ಬೆಳ್ಮ ಮುಖ್ಯ ಭಾಷಣ ಗೈಯಲಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News