×
Ad

ಮಾ.8: ಎನ್‌ಡಬ್ಲುಎಫ್‌ನಿಂದ ಮಹಿಳಾ ಸಮಾವೇಶ

Update: 2020-03-07 21:10 IST

ಮಂಗಳೂರು, ಮಾ.7: ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಮಾ.8ರಂದು ಸಂಜೆ 4ಕ್ಕೆ ಗುಲ್ಬರ್ಗ ರಿಂಗ್ ರೋಡ್‌ನ ಮೆಹ್ಬೂಬ್ ನಗರದ ಸದಾಬ್ ಫಂಕ್ಷನ್ ಹಾಲ್ನಲ್ಲಿ ‘ಮಹಿಳಾ ಸಮಾವೇಶ’ ಹಮ್ಮಿಕೊಂಡಿದೆ.

 ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಮಹಿಳಾಪರ ಹೋರಾಟಗಾರರು ಭಾಗವಹಿಸುವರು. ವಿವಿಧ ಜಿಲ್ಲೆಗಳಲ್ಲಿ ಸೆಮಿನಾರ್, ಕರಪತ್ರ ವಿತರಣೆ, ಪ್ಲ್ಲೆಕಾರ್ಡ್ ಕಾರ್ಯಕ್ರಮಗಳ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News