×
Ad

ಕೊರೊನಾವೈರಸ್ ಪೀಡಿತರನ್ನು ಇರಿಸಿದ್ದ 5 ಮಹಡಿಗಳ ಹೊಟೇಲ್ ಕುಸಿತ: ಅವಶೇಷಗಳಡಿ 70 ಮಂದಿ

Update: 2020-03-07 22:58 IST

ಹೊಸದಿಲ್ಲಿ: ಚೀನಾದ ಕ್ವಾಂಝೋದಲ್ಲಿ ಕೊರೊನಾ ವೈರಸ್ ಬಾಧಿತರನ್ನು ಇರಿಸಿದ್ದ 5 ಮಹಡಿಯ ಹೊಟೇಲ್ ಕುಸಿದು ಬಿದ್ದಿದ್ದು, ಅವಶೇಷಗಳಡಿ 70 ಮಂದಿ ಸಿಲುಕಿದ್ದಾರೆ ಎನ್ನಲಾಗಿದೆ.

ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. 2 ಗಂಟೆಗಳ ಕಾರ್ಯಾಚರಣೆಯಲ್ಲಿ 34 ಜನರನ್ನು ರಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News