×
Ad

ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2020-03-10 22:01 IST

ಉಡುಪಿ, ಮಾ.10: ಬೀಡಿನಗುಡ್ಡೆ, ಬಸ್ ನಿಲ್ದಾಣದ ಬಳಿ ಮಾ.9ರಂದು ಬೆಳಗ್ಗೆ ಗಾಂಜಾ ಸೇವನೆ ಮಾಡುತ್ತಿದ್ದ ಒಳಕಾಡು ನಿವಾಸಿ ಪ್ರವೀಣ್ ಪೂಜಾರಿ(32) ಎಂಬಾತನನ್ನು ಉಡುಪಿ ವೃತ್ತ ನಿರೀಕ್ಷಕರ ತಂಡ ವಶಕ್ಕೆ ಪಡೆದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News