×
Ad

ಬಾಲಕ ಆತ್ಮಹತ್ಯೆ

Update: 2020-03-10 22:02 IST

ಕಾರ್ಕಳ, ಮಾ.10: ತಂದೆ ಮನೆ ಬಿಟ್ಟು ಹೋಗಿರುವ ವಿಚಾರದಲ್ಲಿ ಮನನೊಂದು ಮಾ.4ರಂದು ರಾತ್ರಿ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೋಳ ಗ್ರಾಮದ ಲೋಲಾಕ್ಷ(16) ಎಂಬವರು ಮಾ.9ರಂದು ಸಂಜೆ 4ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News