×
Ad

ನಮಾಝ್‌ಗಳಲ್ಲಿ ನಾಝಿಲತ್ ಕುನೂತ್ ಓದಲು ದ.ಕ. ಖಾಝಿ ಕರೆ

Update: 2020-03-11 21:00 IST

ಮಂಗಳೂರು, ಮಾ.11: ಪ್ರಪಂಚದಾದ್ಯಂತ ಕೊರೋನ ವೈರಸ್ ವ್ಯಾಪಿಸುತ್ತಿದೆ. ಈ ರೋಗದಿಂದ ರಕ್ಷೆ ಹೊಂದಲು ಎಲ್ಲಾ ಫರಳ್ ನಮಾಝ್‌ ಗಳಲ್ಲಿ ನಾಝಿಲತ್ ಕುನೂತ್ ಓದಲು ಹಾಗೂ ಇಂತಹ ವಿಪತ್ತುಗಳಿಂದ ರಕ್ಷೆ ಹೊಂದಲು ದಾನ ಧರ್ಮ ಅಧಿಕಗೊಳಿಸುವಂತೆ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News