×
Ad

ಮಾ.15: 'ಶಿಲುಬೆಯ ಹಾದಿ’ ಕಾರ್ಯಕ್ರಮ

Update: 2020-03-12 18:02 IST

ಮಂಗಳೂರು, ಮಾ.12: ಸಂತ ಆಂತೋನಿ ಆಶ್ರಮದ ವತಿಯಿಂದ ಮಾ.15ರಂದು ಸಂಜೆ 5ಕ್ಕೆ ಆಶ್ರಮದಲ್ಲಿ ದೃಶ್ಯರೂಪಕ ಶಿಲುಬೆಯ ಹಾದಿ ಯನ್ನು ನಡೆಸಲಾಗುವುದು.

ಈ ಶಿಲುಬೆ ಹಾದಿಯಲ್ಲಿ ಪ್ರೇಮ್‌ ಕುಮಾರ್ ಮತ್ತು ತಂಡದವರು ಭಕ್ತಿಗೀತೆಗಳನ್ನು ಹಾಡಿ ಧ್ಯಾನ ನಡೆಸಿಕೊಡುವರು. ಮೊಗಾಚಿಂ ಲಾರ್ಹಾಂ ಖ್ಯಾತಿಯ ವಿನ್ಸೆಂಟ್ ಫೆರ್ನಾಂಡಿಸ್‌ರ ನಿರ್ದೇಶನದಲ್ಲಿ ಹದಿನಾಲ್ಕು ಸ್ಥಳಗಳ ದೃಶ್ಯಗಳನ್ನು ನಗರದ ಖ್ಯಾತ ನಟ-ನಟಿಯರು ನಟಿಸಿ ತೋರಿಸು ವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News