ನಾಪತ್ತೆ
Update: 2020-03-12 22:02 IST
ಬೈಂದೂರು, ಮಾ.12: ತೊಂಡೆಮಕ್ಕಿ ಸೂರ್ಕುಂದ ಎಂಬಲ್ಲಿ 2019ರಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ತಲೆಗೆ ಗಾಯಗೊಂಡು ಮಾನಸಿಕ ವಾಗಿ ಬಳಲುತ್ತಿದ್ದ ಗಂಗನಾಡು ಹಾಡಿಕುಂಬ್ರಿ ನಿವಾಸಿ ದೇವರಾಜ(53) ಎಂಬವರು ಮಾ.10ರಂದು ಬೆಳಗ್ಗೆ ಮನೆಯಿಂದ ಹೋದವರು ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.