×
Ad

ಮಾ.16-17: ಪಳ್ಳಮಜಲು ಸ್ವಲಾತ್ ವಾರ್ಷಿಕ

Update: 2020-03-13 20:11 IST

ಮಂಗಳೂರು, ಮಾ.13: ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಳ್ಳಮಜಲು ಮಸ್ಜಿದ್ ಅಬೂಬಕರ್ ಸಿದ್ದೀಕ್‌ನಲ್ಲಿ ಪ್ರತೀ ವಾರ ನಡೆಯುವ ಸ್ವಲಾತ್ ಮಜ್ಲಿಸ್‌ನ ವಾರ್ಷಿಕದ ಪ್ರಯುಕ್ತ ಮಾ. 16 ಮತ್ತು 17ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಮಾ.16ರಂದು ರಾತ್ರಿ 7:30ಕ್ಕೆ ಸೈಯದ್ ಕೆಎಸ್ ಆಟಕ್ಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾ.16ರಂದು ಸಲಾಂ ಸಅದಿ ಕೋಟ್ಟಕ್ಕುನ್ನು ಮತ್ತು ಮಾ.17ರಂದು ನೌಷಾದ್ ಸಖಾಫಿ ಕಳಸ ಮತಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News