×
Ad

ಬೆಂಗ್ರೆ: ಎಸ್ಕೆಎಸ್ಸೆಸ್ಸೆಫ್ ಕಚೇರಿ ಉದ್ಘಾಟನೆ, ಹದ್ದಾದ್ ಅಭಿಯಾನ

Update: 2020-03-14 11:28 IST

ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ಕಚೇರಿ ಉದ್ಘಾಟನಾ ಸಮಾರಂಭ ಹಾಗು ಹದ್ದಾದ್ ಅಭಿಯಾನ ಕಾರ್ಯಕ್ರಮಕ್ಕೆ ಶರೀಫ್ ದಾರಿಮಿ ಚಾಲನೆ ನೀಡಿದರು. 

ನಾಸಿರ್ ಕೌಸರಿ ಸ್ವಾಗತಿಸಿದರು.  ರಫೀಕ್ ಅಝ್ಹರಿ ಉದ್ಘಾಟಿಸಿ, ಮಾತನಾಡಿದರು. ಹದ್ದಾದ್ ವಿಷಯದಲ್ಲಿ ಶರೀಫ್ ದಾರಿಮಿ ಮುಖ್ಯ ಪ್ರಭಾಷಣ ಮಾಡಿದರು.

ಈ ಸಂದರ್ಭ ಮುಹಿಯುದ್ದೀನ್ ಜುಮಾ ಮಸೀದ್ ಅಧ್ಯಕ್ಷರಾದ ಅಸ್ಲಂ ಬೆಂಗ್ರೆ,  ಬಿಲಾಲ್, ನೌಶಾದ್, ಹಸೈನಾರ್, ಖಲೀಫಾ ಉಮರಬ್, ಹಾರೂನ್ ರಶೀದ್, ಖಾದರ್ ಟಿಕೆ, ಮುಸ್ತಫಾ ಹಾಗೂ ಇತರರು ಉಪಸ್ಥಿತರಿದ್ದರು.

ಮುಸ್ತಫಾ ಕೌಸರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News