×
Ad

​ಬೋಟಿನಲ್ಲಿಯೇ ಮೃತ್ಯು

Update: 2020-03-15 21:36 IST

ಗಂಗೊಳ್ಳಿ, ಮಾ.15: ಗಂಗೊಳ್ಳಿ ಬಂದರಿನ ಮ್ಯಾಂಗನೀಸ್ ರೋಡ್ ಬಳಿ ನಿಲ್ಲಿಸಿದ್ದ ಬೋಟ್ನ ಕ್ಯಾಬಿಸ್ ಒಳಗೆ ಮಲಗಿದ್ದ ಪಶ್ಚಿಮ ಬಂಗಾಳದ ಬಿನೊವಿ ಬಿಸ್ವಾಸ್ ಎಂಬವರು ಮಾ.14ರಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News