×
Ad

ಜುಗಾರಿ: ಮೂವರ ಬಂಧನ

Update: 2020-03-18 22:03 IST

ಮಲ್ಪೆ, ಮಾ.18: ಮಲ್ಪೆ ಸಾಯಿ ಕಿಶಾನ್ ಐಸ್‌ಪ್ಲಾಂಟ್ ಹಿಂಬದಿ ಮಾ.17 ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಸಂತೋಪ ಕುಮಾರ, ಕೃಷ್ಣ ಲಮಾಣಿ, ಮೆಹಬೂಬ್ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, 1200 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News