ಅಡ್ಡೂರು: ನಮಾಝ್ ವೇಳಾಪಟ್ಟಿಯಲ್ಲಿ ತಾತ್ಕಾಲಿಕವಾಗಿ ಬದಲಾವಣೆ

Update: 2020-03-19 17:45 GMT

ಅಡ್ಡೂರು : ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಆದೇಶದ ಮೇರೆಗೆ ಅಡ್ಡೂರು ಮಸೀದಿಯ ನಮಾಝ್ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.

ಫಜರ್ ನಮಾಝನ್ನು ಹೊರತುಪಡಿಸಿ ಉಳಿದ ನಾಲ್ಕು ಹೊತ್ತಿನ ದೈನಂದಿನ ನಮಾಝ್ ಗಳನ್ನು ಅಝಾನ್ ಆಗಿ 5 ನಿಮಿಷದ ಅಂತರದಲ್ಲಿ ನಿರ್ವಹಿಸಲಾಗುವುದು. ಜುಮಾ ಖುತ್ಬಾ - 12.45ಕ್ಕೆ ಮತ್ತು ನಮಾಝ್ 1 ಗಂಟೆಗೆ ನಡೆಯಲಿದೆ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News