​ಮಂಗಳೂರು: ಮಾ.24ರವರೆಗೆ ಚಿನ್ನಾಭರಣ ಮಳಿಗೆ ಬಂದ್

Update: 2020-03-21 18:28 GMT

ಮಂಗಳೂರು, ಮಾ21: ಕೊರೋನ ವೈರಸ್ ಆತಂಕದ ಹಿನ್ನಲೆಯಲ್ಲಿ ಮಾ.24ರವರೆಗೆ ದ.ಕ.ಜಿಲ್ಲಾದ್ಯಂತ ಚಿನ್ನಾಭರಣ ಮಳಿಗೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ದ.ಕ.ಜಿಲ್ಲಾ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳ ಸಂಘದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News