×
Ad

ದ.ಕ.ಜಿಲ್ಲಾ ವ್ಯಾಪ್ತಿಗೆ ನೋಟರಿಯಾಗಿ ನ್ಯಾಯವಾದಿ ಹಬೀಬ್ ರಹ್ಮಾನ್ ಆಯ್ಕೆ

Update: 2020-03-23 22:16 IST

ಬಂಟ್ವಾಳ : ಬಂಟ್ವಾಳದ ನ್ಯಾಯವಾದಿ ಹಬೀಬ್ ರಹ್ಮಾನ್ ಅವರು ಭಾರತ ಸರಕಾರದಿಂದ ದ.ಕ.ಜಿಲ್ಲಾ ವ್ಯಾಪ್ತಿಗೆ ನೋಟರಿಯಾಗಿ ಆಯ್ಕೆಗೊಂಡಿದ್ದಾರೆ.

ಇವರು ತಾಲೂಕಿನ ಗೋಳ್ತಮಜಲು ನಿವಾಸಿಯಾಗಿದ್ದು, ಜಿ.ಯೂಸುಫ್ ಹಾಗೂ ಅಯಿಶಾ ದಂಪತಿಯ ಪುತ್ರ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News