ಕಾವಳ ಮೂಡೂರು ಟಾಸ್ಕ್ ಪೋರ್ಸ್ ನಿಂದ ಜಾಗೃತಿ ಜಾಥಾ

Update: 2020-03-24 16:59 GMT

ಕಾವಳ ಮೂಡೂರು ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ವತಿಯಿಂದ ಗ್ರಾಮಾದ್ಯಂತ ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಕಾವಳ ಮೂಡೂರು ಗ್ರಾಪಂ‌ ಅಧ್ಯಕ್ಷ ಸಂತೋಷ್ ಪೂಂಜ, ಉಪಾಧ್ಯಕ್ಷೆ ಚಂದ್ರಾವತಿ, ಪಿಡಿಒ ಧನಂಜಯ, ಗ್ರಾಮ ಲೆಕ್ಕಾಧಿಕಾರಿ ಆಶಾ ಮೆಹಂದಲೆ, ಗ್ರಾಪಂ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಯರು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News