ಕಾಸರಗೋಡು : ಇಂದು ಮೂರು ಕೊರೋನ ಸೋಂಕು ದೃಢ

Update: 2020-03-26 14:01 GMT
ಸಾಂದರ್ಭಿಕ ಚಿತ್ರ

ಕಾಸರಗೋಡು, ಮಾ. 26 :  ಜಿಲ್ಲೆಯಲ್ಲಿ ಇಂದು ಮೂರು ಕೊರೋನ ಸೋಂಕು ದೃಢಪಟ್ಟಿದೆ. ಇದರಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47ಕ್ಕೇರಿದೆ.

ಇಂದು ಕೇರಳದಲ್ಲಿ 19 ಕೊರೋನ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಕಣ್ಣೂರು ಜಿಲ್ಲೆಯಲ್ಲಿ 9 ಸೋಂಕಿತರನ್ನು ಗುರುತಿಸಲಾಗಿದೆ. ಮಲಪ್ಪುರಂ ಮೂರು, ತೃಶ್ಯೂರ್ ನಲ್ಲಿ ಇಬ್ಬರು, ಇಡುಕ್ಕಿ, ವಯನಾಡಿನಲ್ಲಿ ತಲಾ ಒಂದು ಪಾಸಿಟಿವ್ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News