×
Ad

​ಕಾಸರಗೋಡು : ಇಂದು 34 ಮಂದಿಯಲ್ಲಿ ಕೊರೋನ ವೈರಸ್ ದೃಢ

Update: 2020-03-27 18:16 IST

ಕಾಸರಗೋಡು : ಕೊರೋನ ವೈರಸ್ ಕಾಸರಗೋಡಿನಲ್ಲಿ ಅಟ್ಟಹಾಸ ಮರೆಯುತ್ತಿದ್ದು, ಇಂದು 34 ಮಂದಿಯಲ್ಲಿ ಕೊರೋನ ವೈರಸ್ ಸೋಂಕಿತರು ದೃಢಪಟ್ಟಿದೆ. ಇದರಿಂದ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ 81ಕ್ಕೇರಿದೆ.

ಕೇರಳದಲ್ಲಿ ಇಂದು 39 ಮಂದಿಯಲ್ಲಿ  ಸೋಂಕು ದೃಢಪಟ್ಟಿದ್ದು, ಈ ಪೈಕಿ 34 ಪ್ರಕರಣಗಳು ಕಾಸರಗೋಡು ಜಿಲ್ಲೆಗೆ ಸೇರಿದ್ದು, ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News