ಉಡುಪಿ: ಪಡಿತರ ವಿತರಣೆಯಲ್ಲಿ ಸಮಸ್ಯೆಯಾದರೆ ಸಂಪರ್ಕಿಸಿ

Update: 2020-03-29 16:31 GMT

ಉಡುಪಿ, ಮಾ.29: ಏಕಕಾಲದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರ ವನ್ನು ಎಪ್ರಿಲ್ ತಿಂಗಳಲ್ಲಿ ವಿತರಣೆ ಮಾಡುವಂತೆ ಸರಕಾರ ನಿರ್ದೇಶನ ನೀಡಿ ರುವುದರಿಂದ ಪಡಿತರ ವಿತರಣೆ ಸಮಯದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದೆ.

ಆಹಾರ ಇಲಾಖೆಯ ಉಪನಿರ್ದೇಶಕರ ಕಚೇರಿ(0820-2574947), ಉಡುಪಿ ತಾಲೂಕು ಆಹಾರ ಶಿರಸ್ತೇದಾರರು(8496828091), ಉಡುಪಿ ತಾಲೂಕು ಆಹಾರ ನಿರೀಕ್ಷಕರು(9742276430), ಕುಂದಾಪುರ ತಾಲೂಕು ಆಹಾರ ನಿರೀಕ್ಷಕರು(7975104955), ಕಾರ್ಕಳ ತಾಲೂಕು ಆಹಾರ ನಿರೀಕ್ಷಕರು(7353913722) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News