ಇಂದು ಸಂಜೆಯಿಂದ ಹಾಲು ಖರೀದಿಗೆ ಕ್ರಮ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

Update: 2020-03-30 11:17 GMT

ಮಂಗಳೂರು, ಮಾ.30: ದ.ಕ. ಹಾಲು ಉತ್ಪಾದಕರ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯರಿಂದ ಕಳೆದೆರಡು ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ಹಾಲು ಖರೀದಿಯನ್ನು ಇಂದು(ಮಾ.30) ಸಂಜೆಯಿಂದ ಆರಂಭಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News