ಮಂಗಳೂರು: ಹೋಮ್‌ಗಾರ್ಡ್‌ಗಳಿಗೆ ಮಾಸ್ಕ್ ವಿತರಣೆ

Update: 2020-04-02 17:47 GMT

ಮಂಗಳೂರು, ಎ.2: ಕೊರೋನ ಸೋಂಕಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಉರ್ವಸ್ಟೊರ್‌ನ ಭುವಿನ ದಂತ ಚಿಕಿತ್ಸಾಲಯದ ವೈದ್ಯ ಡಾ. ಅಶ್ವಥ್ ಕುಮಾರ್ ದ.ಕ. ಜಿಲ್ಲಾ ಗೃಹ ರಕ್ಷಕ ದಳದ ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕರಿಗೆ ಓ-95 ಮಾಸ್ಕ್ ಹಾಗು ಇತರ ಗೃಹರಕ್ಷಕರಿಗೆ 3 ಲೇಯರ್ ಮಾಸ್ಕನ್ನು ಉಚಿತವಾಗಿ ವಿತರಿಸಿದರು.

ಈ ಸಂದರ್ಭ ದ.ಕ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News